Home

 



ಜಗಳೂರು ಪಟ್ಟಣ ಪಂಚಾಯಿತಿಯು 1995 ರಲ್ಲಿ ಸ್ಥಾಪನೆಯಾಯಿತು, ಜಗಳೂರು ಪಟ್ಟಣವು ದಾವಣಗೆರೆ ಜಿಲ್ಲೆಗೆ ಸೇರಿದ್ದು  ಚಿತ್ರದುರ್ಗಕ್ಕೆ ರಾಜ್ಯ ಹೆದ್ದಾರಿ -65 ರಸ್ತೆಯಲ್ಲಿ ಹೋಗಬಹುದು. ಜಗಳೂರು ಪಟ್ಟಣವು ದಾವಣಗೆರೆಯಿಂದ 58 ಕಿ.ಮೀ,  ಚಿತ್ರದುರ್ಗದಿಂದ 40 ಕಿ.ಮೀ ದೂರದಲ್ಲಿದ್ದು ಎರಡು ಜಿಲ್ಲೆಗಳಿಂದ ಜಂಕ್ಷನ್ ರೂಪದಲ್ಲಿ ಮಾರ್ಪಟ್ಟಿದೆ, 2011 ರ ಜನಗಣತಿಯ ಪ್ರಕಾರ ಜಗಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 17257 ಜನಸಂಖ್ಯೆ ಹೊಂದಿರುತ್ತದೆ. ಜಗಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 15 ವಾರ್ಡಗಳಿದ್ದು 15 ಚುನಾಯಿತ ಸದಸ್ಯರು ಹಾಗೂ 3 ನಾಮ ನಿರ್ದೇಶಿತ ಸದಸ್ಯರಿರುತ್ತಾರೆ .ಜಗಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯು 6.58 ಚ.ಕೀಮಿ ಗಳಿರುತ್ತದೆ.
The Town Panchayath (TP) Jagalur was constituted in 1995. The Jagalur Town belongs to Davangere District and It is situated along Chitradurg State  Highway No.65. It has a population of 17257as per census 2011. The TP has 15 wards and equal number of councilors and 3 Numbers of Nominee Councilors.  Jagalur TP stretches to an area of 6.58 SqKms.

ಗಣಕೀಕರಣ :ಜಗಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1990 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು,ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ
Computerisation : Properties within Jagalur TP limits have been identified & details have been collected & Computerisation of records is under progress. Citizens can avail this facility to pay property tax shortly. Birth & Death records are available online from the year 1990. Citizens can make use of this facility to register & obtain Birth & Death Certificates.
In The News
21-04-2012 : ಜಗಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾನ್ಯವೆಲ್ ಸ್ಕಾವೆಂಜಿಂಗ್ ಪದ್ಧತಿಯನ್ನು ನಿಷೇಧಗೊಳಿಸಿರುವ ಬಗ್ಗೆ  ದಿನಪತ್ರಕೆಯಲ್ಲಿ, ಕರಪತ್ರ
                   ಮುಖಾಂತರ, ಚಲನ ಚಿತ್ರ ಮಂದಿರಗಳಲ್ಲಿ, ಟಿ.ವಿ ಚಾನಲ್ ಗಳಲ್ಲಿ ಸಾರ್ವಜನಿಕರ ಶೌಚಾಲಯದ ಗುಂಡಿಗಳನ್ನು (ಪಿಟ್  ಗಳನ್ನು)  ಸಕ್ಕಿಂಗ್
                   ಯಂತ್ರದ ಮೂಲಕ ಸ್ವಚ್ಚಗೊಳಿಸಲು ಪ್ರಚಾರ ಮಾಡಿಸಲಾಗಿದೆ. Click Here.
                        

 This Page is maintained by J.T Hanumanthraju Chief Officer. Date of last updation 21-04-2012

 

No. Of Visitors :
Last Updated   : 09/05/2012  Release History
Release 2.0.0, Powered By Karnataka Municipal Data Society & maintained by Jagalur TP
This website can best viewed with the resolution 1024 * 768 using Internet Explorer 7.0 or above.
Valid CSS!